Thursday, April 7, 2011

ಕಡೆಗೂ ನಮಗೆ Internet connection ಬಂತು..

















ಹಲವಾರು ದಿನಗಳ ಹಂಬಲ ಕಡೆಗೂ ಈಡೇರಿದೆ..Primary cable shortageನಿಂದ ಹಿಡಿದುconnectivity ಇಲ್ಲ ಅನ್ನುವ ಮಟ್ಟಿಗೆ ವಿಘ್ನಗಳು.ಅದೇಕೋ ಭಗವಂತನಿಗೆ ನಾವು browse ಮಾಡುವುದು ಇಷ್ಟವಿರಲ್ಲಿಲ್ಲವೇನೋ.ಆದರೆ ಈಗ ಅವನ ದೃಷ್ಟಿ ನಮ್ಮ ಮೇಲೆ ಬಿದ್ದಿದೆ. ದೊಡ್ಡದೊಂದು ಆಸೆ ಈದೆರಿದಷ್ಟು ಸಂತೋಷ.ಶ್ರೀನಿಧಿ ಉಡುಪಿಯಿಂದ influence ಮಾಡಿಸಿದ್ದು, ಇಲ್ಲಿನ SDO ನಮಗೆ ಸಹಕಾರ ನೀಡಿದ್ದು.. ಎಲ್ಲದರ ಪರಿಣಾಮ, ಕಡೆಗೂ ನಮಗೆ Internet connection ಬಂತು..

No comments:

Post a Comment